ಪ್ರಾತಃಸ್ಮಾರಾಮಿ ಮೊಬೈಲ್ ಫೋನಮ್
ಅಂಗುಷ್ಠೇ ಸ್ಕ್ರೀನು ತೀಡನಮ್||
ನೋಟಿಪಿಕೇಷನ್ನು ವಿಹರಾರ್ಥೇ|
ಪ್ರಭಾತೇ ಮೊಬೈಲ್ದರ್ಶನಮ್|| ೧||
ಮೊಬೈಲ್ ಮೆ ವಸತೇ 4ಜಿ |
ಸರ್ವತಂ ನೆಟ್ವರ್ಕ್ ಮಂಡಲೇ||
ದ್ವಿತೀಯ ಪತ್ನೀ ನಮಸ್ತುಭ್ಯಂ |
ಪ್ರಥಮ ಪತ್ನೀ ಕ್ಷಮಸ್ವಮೇ || ೨||
ಜಿಯೋ ನೆಟ್ವರ್ಕು ತ್ರಿಪುರಾಂತಕಾರೀ|
ಏರ್ಟೆಲ್ಲು, ಐಡಿಯಾ ಸರ್ವಂ ಪರಾರಿ||
ನೆಟ್ಟು ಉಚಿತಮ್ ಹುಚ್ಚು ಖಚಿತಮ್|
ಮೊಬೈಲಸ್ಯ ಕೃತಂ ತಥಂ||೩||
ಕುಲದೇವತಾ ವಾಟುಸಪ್ಪೌ|
ಫೇಸ್ಬುಕ್ಕೌ ಇಷ್ಟ ದೇವತಾಃ||
ಇಂಟರ್ನೆಟ್ಟಾತ್ಮವೋ ಪರಮಾತ್ಮಃ|
ಮೊಬೈಲೂ ಸ್ವರ್ಗ ಮೀದೃಷಂ||೪||
ಫೇಸುಬುಕ್ಕೇ ಕೃತಂ ಕರ್ಮಾ |
ವಾಟ್ಸಪ್ಪಂ ಮೇ ಪುನರಾಕೃತಾ ||
ಘಳಿಘಳಿಗೆ ದರ್ಶನಮ್ ಕುರ್ಯಾತ್ |
ಮನಸ್ಸಂತೋಷಮಮ್ ಭೂಯಾತ್ ||೫||
ಮೊಬೈಲ್ ಯೂಸರ್ ನಿತ್ಯ ಮೌನಿಃ|
ಪ್ರತಿಕ್ಷಣಮ್ ಬ್ರೌಸಿಂಗು ಕರ್ಮಣೀ||
ಅಪ್ಡೇಟ್ ಚೆಕಿಂಗ್ ಚಾಪಲ್ಯಸ್ಯ|
ಸಾಯಂ ಪ್ರಾತಃ ಮೊಬೈಲ್ತೀಡಮ್ || ೬ ||
ಇಂಟರ್ನೆಟ್ಟಸ್ಯ ಧರ್ಮಸ್ಯ|
ಬ್ರೌಸಿಂಗೇ ನಿತ್ಯ ಪೂಜನಮ್||
ನೆಟ್ಟುಂ ನಶ್ಯತಿ ಮತಿಭ್ರಂಶಾತ್|
ಪೃಷ್ಠ ಜ್ವಲಿತ ಮಾರ್ಜಾಲಃ || ೭||
ಸ್ಮಾರ್ಟುಫೋನಾಯ ವಿದ್ಮಹೇ |
ಫೋರ್ಜಿ ಸಿಮ್ಮಾಯ ಧೀಮಹೇ|
ತನ್ನೋ ನೆಟ್ವರ್ಕು ಪ್ರಚೋದಯಾತ್|| ೮||
ಇತಿ ಶ್ರೀಮದ್ ಮೊಬೈಲ್ಗೀತಾ ಸು ಉಪನಿಷತ್
ಕಲಿಯುಗದ ವಿದ್ಯಾಯಾಮ್, ಮೊಬೈಲ್ ಶಾಸ್ತ್ರೇ
ಶ್ರೀ ಟೆಕ್ನಾಲಜಿ ಪುರಾಣೇ, ಡಿವೈಸು ಖಾಂಡೇ,
ಸೂರ್ಯಸಾರಥಿ ರಚಿತಮ್ ಪ್ರಥಮೋಧ್ಯಾಯಃ ||
ಅಥಾ ದ್ವಿತೀಯೋಧ್ಯಾಯಃ..
(ಮುಂದುವರೆಯುತ್ತದೆ..)
Comments
Post a Comment