*ಬ್ರಾಹ್ಮಣ ನಿಧಾನ ಆದರೆ ಸುಧಾಮ.* ಶ್ರೀ ಕೃಷ್ಣ ಅವನ ಸೇವೆ ಮಾಡುತ್ತಾನೆ.
*ಬ್ರಾಹ್ಮಣ ಅವಮಾನಗೊಂಡರೆ,* ಚಾಣಕ್ಯ ಆಗುತ್ತಾನೆ.
*ಬ್ರಾಹ್ಮಣ ಕೋಪಗೊಂಡರೆ,* ಪರಶುರಾಮನಾಗಿ ಪೃಥ್ವಿ ಯನ್ನು ನಾಶ ಮಾಡುತ್ತಾನೆ.
*ಬ್ರಾಹ್ಮಣ ವಿದ್ಯೆ ಕಲಿತರೆ ಆರ್ಯಭಟನಾಗಿ* ಪ್ರಪಂಚ ಕ್ಕೆ '೦'(ಸೊನ್ನೆ) ಕೊಡುತ್ತಾನೆ.
ಯಾವಾಗ *ಬ್ರಾಹ್ಮಣ ವೇದದ* ವಿನಾಶ ವನ್ನು ನೋಡತ್ತಾನೊ ಆಗ *ಆದಿ ಶಂಕರ ರಾಗಿ ವೈದಿಕ ಧರ್ಮ ಸಂಸ್ಥಾಪಕ ರಾಗುತ್ತಾರೆ.*
ಯಾವಾಗ *ಬ್ರಾಹ್ಮಣ* ರೋಗಿಗಳನ್ನು ನೋಡುತ್ತಾನೊ, ಆಗ ಚರಕ ನಾಗಿ ಲೋಕಕ್ಕೆ *ಆಯುರ್ವೇದ ಕೊಡುತ್ತಾನೆ.*
*ಬ್ರಾಹ್ಮಣ*ಯಾವಾಗಲೂ ತನ್ನ ಜ್ಞಾನ ದಿಂದ ವಿಶ್ವ ವನ್ನು ಪ್ರಕಾಶಿಸುತ್ತಾನೆ. *ಬ್ರಾಹ್ಮಣ ಸಮಾಜಕ್ಕೆ ವಂದನೆಗಳು.*
*ಬ್ರಾಹ್ಮಣ ಧರ್ಮ* - ವೇದ
ಬ್ರಾಹ್ಮಣ ಕರ್ಮ - ಗಾಯತ್ರಿ
ಬ್ರಾಹ್ಮಣ ಜೀವನ - ತ್ಯಾಗ
ಬ್ರಾಹ್ಮಣ ಮಿತ್ರ - ಸುಧಾಮ
ಬ್ರಾಹ್ಮಣ ಕ್ರೌಧ - ಪರಶುರಾಮ
ಬ್ರಾಹ್ಮಣ ತ್ಯಾಗ - ಋಷಿ ದಧೀಚಿ
*ಬ್ರಾಹ್ಮಣ ರಾಜ* ಬಾಜೀರಾವ ಪೇಶ್ವೆ
ಮಯೂರಶರ್ಮ
*ಬ್ರಾಹ್ಮಣ ಪ್ರತಿಜ್ಞೆ* - ಚಾಣಕ್ಯ
ಬ್ರಾಹ್ಮಣ ಬಲಿದಾನ - ಮಂಗಲಪಾಂಡೆ
ಚಂದ್ರ ಶೇಖರ ಆಜಾದ್
*ಬ್ರಾಹ್ಮಣ ಭಕ್ತಿ* - ರಾವಣ
ಬ್ರಾಹ್ಮಣ ಜ್ಞಾನ - ಆದಿಶಂಕರಾಚಾರ್ಯರು *ಬ್ರಾಹ್ಮಣ ಸುಧಾರಕ*- ಮಹರ್ಷಿದಯಾನಂದ
ಬ್ರಾಹ್ಮಣ ರಾಜನೀತಿಜ್ಞ - ಕೌಟಿಲ್ಯ
ಬ್ರಾಹ್ಮಣ ವಿಜ್ಞಾನ - ಆರ್ಯಭಟ
ಬ್ರಾಹ್ಮಣ ಗಣಿತಜ್ಞ - ರಾಮಾನುಜಂ
*ಬ್ರಾಹ್ಮಣ ಕ್ರೀಡಾ ಪಟು*- ವಿಶ್ವನಾಥ, ಚಂದ್ರಶೇಖರ, ಇತ್ಯಾದಿ
*ಇದೆಲ್ಲಾ* -
ಕರ್ಮದಿಂದ, ಧರ್ಮದಿಂದ, ಜ್ಞಾನದಿಂದ, ವಿಜ್ಞಾನದಿಂದ, ಹೆಸರಿನಿಂದ, *ಜೀವನದಿಂದ*
ಮೃತ್ಯುವಿನಿಂದ, ಭಕ್ತಿಯಿಂದ, ಶಕ್ತಿಯಿಂದ,
*ಯುಕ್ತಿಯಿಂದ, ಮುಕ್ತಿಯಿಂದ, ಆತ್ಮದಿಂದ, ಪರಮಾತ್ಮನಿಂದ, ಮೌಲ್ಯದಿಂದ, ಬಲದಿಂದ, ಸಂಸ್ಕಾರದಿಂದ, ಬುದ್ಧಿಯಿಂದ, ಸಮ್ಮಾನದಿಂದ, ಕೌಶಲ್ಯದಿಂದ*.
*ಬ್ರಾಹ್ಮಣ ಜನ್ಮ - ವಿಷ್ಣುವಿನ ಅಂಶದಿಂದ*
ಬ್ರಾಹ್ಮಣ ಬುದ್ಧಿ- ಸಮಸ್ತ ಸಮಸ್ಯೆಗಳಿಗೆ ಸಮಾಧಾನ.
ಬ್ರಾಹ್ಮಣನ ವಾಣಿ - ವೇದದ ಜ್ಞಾನ
*ಬ್ರಾಹ್ಮಣ ದೃಷ್ಟಿ - ಸಮಭಾವ*
ಬ್ರಾಹ್ಮಣ ಜಾತಿ - ಸಂಕಟ ಹರಣ
ಬ್ರಾಹ್ಮಣ ಕೃಪಾ - ಭವಸಾಗರ ದಾಟುವ ಸಾಧನ
*ಬ್ರಾಹ್ಮಣ ಕರ್ಮ* - ಸರ್ವ ಜನ ಹಿತ
*ಬ್ರಾಹ್ಮಣನ ವಾಸ - ದೇವಾಲಯ*
ಬ್ರಾಹ್ಮಣನ ದರ್ಶನ - ಸರ್ವಮಂಗಳ
*ಬ್ರಾಹ್ಮಣನ ಆಶೀರ್ವಾದ*- ಸಮಸ್ತ ಸುಖ ಹಾಗೂ ವೈಭವಗಳ ಪ್ರಾಪ್ತಿ
*ಬ್ರಾಹ್ಮಣನ ವರದಾನ- ಮೋಕ್ಷ ಪ್ರಾಪ್ತಿ*
ಬ್ರಾಹ್ಮಣನ ಅಸ್ತ್ರ - ಶಾಪ
ಬ್ರಾಹ್ಮಣನ ಶಸ್ತ್ರ - ಲೇಖನಿ
ಬ್ರಾಹ್ಮಣನಿಗೆ ದಾನ - ಸಹಸ್ರ ಪಾಪಗಳಿಂದ ಮುಕ್ತಿ
*ಬ್ರಾಹ್ಮಣನಿಗೆ ದಕ್ಷಿಣೆ- ಏಳೇಳು ಪಾಪಗಳಿಂದ ಉದ್ಧಾರ*
ಬ್ರಾಹ್ಮಣನ ಘರ್ಜನೆ - ಸರ್ವ ಭೂತಗಳ ಸಂಹಾರ
ಬ್ರಾಹ್ಮಣನ ಕೋಪ - ಸರ್ವನಾಶ
*ಸರ್ವ ಬ್ರಾಹ್ಮಣರ ಏಕತಾ - ಸರ್ವ ಶಕ್ತಿಮಾನ್.*
ಜಯ ಮಹಾಕಾಲ - ಜಯ ಪರಶುರಾಮ .
*ದಯಮಾಡಿ ಸರ್ವ ಬ್ರಾಹ್ಮಣರಿಗೂ ಈ ಸಂದೇಶವನ್ನು ಮುಟ್ಟಿಸಿ.*
Comments
Post a Comment