Skip to main content

ಕನ್ನಡ

👉1:-�ಕನ್ನಡ ಸಾಹಿತ್ಯಕ್ಕೆ ಪ್ರಥಮ ಬಾರಿಗೆ ಙ್ಞಾನಪೀಠ 🎖ಪ್ರಶಸ್ತಿ ದೊರೆಕಿಸಿಕೂಟ್ಟವರು😯
---->ಕುವೆಂಪು.
👉�2:-ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಸಾರದ ಕನ್ನಡ
📰ದಿನಪತ್ರಿಕೆ---->
ವಿಜಯವಾಣಿ.NimmaGk
👉�3:-ಕರ್ನಾಟಕದಲ್ಲಿ ರಿಸರ್ವ್ 🏦ಬ್ಯಾಂಕ್ 💵ನೋಟನ್ನು ಮುದ್ರಿಸುವ ನಗರ🙄>>ಮೈಸೂರು.
👉�4:-ಕರ್ನಾಟಕದ ಅತ್ಯಂತ ದೊಡ್ಡಕೆರೆ😯😯
ಶಾಂತಿಸಾಗರ
(ಚೆನ್ನಗಿರಿ ತಾಲೂಕು).NimmaGK
👉�5:-ಕರ್ನಾಟಕದ ಅತ್ಯಂತ 🗻ಎತ್ತರದ ಶಿಖರ😳😯ಮುಳ್ಳಯ್ಯನ ಗಿರಿ(ಚಿಕ್ಕಮಗಳೂರು).
👉�6:-ಬಿದಿರು ಯಾವ ಗುಂಪಿಗೆ ಸೇರಿದ ಸಸ್ಯ😯--🌾ಹುಲ್ಲು.NimmaGk
👉�7:-ಕನ್ನಡದ ಆದಿ ಕವಿ--ಪಂಪ
👉�8:-ಕನ್ನಡದ ಮೊದಲ ಅಲಂಕಾರಿಕ 📖ಗ್ರಂಥ😳>>ಕವಿರಾಜಮಾರ್ಗ.
👉�9:-ಭಾರತದ ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ🤔>ಕರ್ನಾಟಕ.NimmaGk
👉�10:-ಪ್ರಂಪಚದಲ್ಲಿ ಅತ್ಯಂತ ಆಳದ ಚಿನ್ನದ ಗಣಿ ಇರುವುದು😳🤔--👑ಕೆ.ಜಿ.ಎಫ್.ನಲ್ಲಿ
👉�11:-1902ರಲ್ಲಿ ಮೊದಲ ಬಾರಿಗೆ ವಿದ್ಯುತ್ ದೀಪಗಳ ಸಂಪರ್ಕ ಪಡೆದ ಪ್ರದೇಶ🙄😳
ಕೋಲಾರದ 👑ಚಿನ್ನದ ಗಣಿ.
👉�12:-ಭಾರತದಲ್ಲೇ ಅತಿ ಹೆಚ್ಚಿನ ರೇಷ್ಮೆ ಉತ್ಪಾದಕ ರಾಜ್ಯ😯--ಕರ್ನಾಟಕ.
👉�13:-ವಿಧಾನಸೌಧವನ್ನು ಕಟ್ಟಿಸಿದ ಮುಖ್ಯಮಂತ್ರಿ🤔😯-->ಕೆಂಗಲ್ ಹನುಮಂತಯ್ಯ.
👉�14:-ಭಾರತ ರತ್ನ🎖💪🏻 ಪ್ರಶಸ್ತಿ ಪಡೆದ ಪ್ರಥಮ
🇮🇳ಕನ್ನಡಿಗ🤔😳-->
ಸರ್.ಎಂ.ವಿಶ್ವೇಶ್ವರಯ್ಯ.
👉�15:-ಕನ್ನಡದ ಅತ್ಯಂತ ಪ್ರಾಚೀನ ಗದ್ಯಕೃತಿ😯😳ವಡ್ಡರಾದನೆ.
👉�16:-ಭಾರತದ ಅತಿ ದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆ🙄ರಾಮನಗರ.
👉�17:-ಕನ್ನಡದ ಮೊದಲ
🎬ಸಿನಿಮಾಸ್ಕೋಪ್ ವರ್ಣ
📽ಚಿತ್ರ😳😯
ಸೊಸೆ ತಂದ ಸೌಭಾಗ್ಯ.
👉�18:-ಕರ್ನಾಟಕದ ಅತಿ ದೊಡ್ಡ ವಿವಿದ್ದೋದ್ದೇಶ ನದಿ ಕಣಿವೆ ಯೋಜನೆ😧--
ಕೃಷ್ಣ ಮೇಲ್ದಂಡೆ.NimmaGk
👉�19:-ಕರ್ನಾಟಕದ ಅಣುವಿದ್ಯುಚ್ಛಕ್ತಿ ಘಟಕ ಇರುವುದು🤔😯--->
ಕೈಗಾ(ಉತ್ತರ ಕನ್ನಡ ಜಿಲ್ಲೆ).
👉�20:-ಕರ್ನಾಟಕದಲ್ಲಿ ಅತೀ ಹೆಚ್ಚಿನ🌨☔ ಮಳೆ ಬೀಳುವ ಪ್ರದೇಶ😯--ಆಗುಂಬೆ.
👉�21:-ರಾಷ್ಟ್ರಪತಿ🎖 ಪ್ರಶಸ್ತಿ ಪಡೆದ ಪ್ರಥಮ ಕನ್ನಡ🗣🎙 ಗಾಯಕ--ಶಿವಮೊಗ್ಗ ಸುಬ್ಬಣ್ಣ.
👉�22:-ಕನ್ನಡದ ಮೊದಲ
📰ದಿನಪತ್ರಿಕೆ🙄-->
ಸೂರ್ಯೋದಯ ಪ್ರಕಾಶಿಕ.NimmaGk
👉�23:-ಯುದ್ಧದಲ್ಲಿ ಪ್ರಥಮ ಬಾರಿಗೆ ಕ್ಷಿಪಣಿ ಪ್ರಯೋಗ ಮಾಡಿದ ಕನ್ನಡದ ಧೀರ😳🤔🇲🇷ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್(ಕ).
👉�24:-ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ😳--ನಂದಿದುರ್ಗ.
👉�25:-ಆಟಿಕೆಗಳ ತಯಾರಿಕೆಗೆ ಹೆಸರಾದ ನಗರ😯 ಚನ್ನಪಟ್ಟಣ.
👉�26:-ಕರ್ನಾಟಕ ಶಾಸನ ಪಿತಾಮಹ🤔--ಬಿ.ಎಲ್.ರೈಸ್.NimmaGK
👉�27:-ಸಂಗಮ ವಂಶದ ಪ್ರಸಿದ್ಧ ರಾಜ🙄😳
2ನೇ ದೇವರಾಯ.
👉�28:-ವಿಜಯನಗರದ ಕೊನೆಯ ಅರಸ--ರಾಮರಾಯ.
👉�29:-ಬಹಮನಿ ಸಾಮ್ರಾಜ್ಯದ 😳ಸ್ಥಾಪಕ-->
ಹಸನ್ ಗಂಗೂ ಬಹಮನ್ ಷಾ.
👉�30:-ಬೀದರ್ನಲ್ಲಿ ಮದರಸಾ ನಿರ್ಮಿಸಿದವರು🤔-->
ಮಹಮದ್ ಗವಾನ್.NimmmaGk
👉�31:-ಒಡೆಯರ್ ವಂಶದ
😳ಸ್ಥಾಪಕ--ಯದುರಾಯ.
👉�32:-ಮೈಸೂರು ದಸರಾ ಆರಂಭವಾದದ್ದು🤔--ಕ್ರಿ.ಶ.1610ರಿಂದ ರಾಜ ಒಡೆಯರ್ ಕಾಲದಲ್ಲಿ.
👉�32:-ಮೈಸೂರು ಒಡೆಯರಲ್ಲಿ ಅತಿ ಪ್ರಸಿದ್ಧರಾದವರು😳>
ಚಿಕ್ಕದೇವರಾಜ ಒಡೆಯರ್.
👉�33:-ಹೈದರಾಲಿಯ
ಜನ್ಮ ಸ್ಥಳ--ಬೂದಿಕೋಟೆ.
👉�34:-ಟಿಪ್ಪು ಸುಲ್ತಾನ್(ನವ್ವ)ರ ಕೊನೆಯ 😢ಯುದ್ಧ-😳
4ನೇ ಆಂಗ್ಲೋ ಮೈಸೂರು ಯುದ್ಧ(1799).
👉�35:-ಕರ್ನಾಟಕದ ಮೊದಲ ರೈಲುಮಾರ್ಗ ಯಾವುದು?😳
ಬೆಂಗಳೂರು-ಜೋಲಾರಪೇಟೆ.
👉�36:-ವಿದ್ಯುತ್ ಸಂಪರ್ಕ ಪಡೆದ ಭಾರತದ ಮೊದಲ ನಗರ😳-->ಬೆಂಗಳೂರು.
👉�37:-ಸರ್.ಎಂ.ವಿಶ್ವೇಶ್ವರಯ್ಯ ಜನಿಸಿದ್ದು-🙄
ಕೋಲಾರ ಜಿಲ್ಲೆಯ ಮುದ್ದೇನಹಳ್ಳಿ.
👉�38:-ಕೆ.ಆರ್.ಎಸ್.ನಿರ್ಮಾಣ ಆರಂಭವಾದದ್ದು-🤔1911.
👉�39:-ಕೆ.ಆರ್.ಎಸ್.ನ ನಿರ್ಮಾಣದ ವೆಚ್ಚ-😳ಒಟ್ಟು 6ಕೋಟಿ ರೂಪಾಯಿಗಳು.
👉�40:-ಕೆ.ಆರ್.ಎಸ್.ನ ಎತ್ತರ🙄--125ಅಡಿಗಳು.
👉�41:-ಕೆ.ಆರ್.ಎಸ್.ನಲ್ಲಿ NimmaGk
🌹🌺💐ಬೃಂದಾವನವನ್ನು ನಿರ್ಮಿಸಿದವರು😳🤔
ಸರ್.ಮಿರ್ಜಾ ಇಸ್ಮಾಯಿಲ್ .
👉�42:-ಕರ್ನಾಟಕದ ☕ಕಾಫಿ ತೊಟ್ಟಿಲು🤔
ಬಾಬಾ ಬುಡನ್ಗಿರಿ ಪರ್ವತ ಶ್ರೇಣಿ.
👉�43:-ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆ ಆರಂಬಿಸಿದವರು🤔ದಿ.ಕೆ.ಶೇಷಾದ್ರಿ ಅಯ್ಯರ್.
👉�44:-ಕರ್ನಾಟಕದ ಮೊದಲ ಮುಖ್ಯಮಂತ್ರಿಗಳು🤔ಕೆ.ಚೆಂಗಲರಾಯರೆಡ್ಡೆ.
👉�45:-ಕರ್ನಾಟಕದ ಮೊದಲ ರಾಜ್ಯಪಾಲರು🤔
ಜಯಚಾಮರಾಜೇಂದ್ರ ಒಡೆಯರ್.....

Comments

Popular posts from this blog

“ಸರ್ವೇ ಜನಾಃ ಸುಖಿನೋ ಭವಂತು”

“ಸರ್ವೇ ಜನಾಃ ಸುಖಿನೋ ಭವಂತು” ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ. ”ಲೋಕಾಃ ಸಮಸ್ತಾಃ ಸುಖಿನೋ ಭವಂತು”ಎಲ್ಲ ಲೋಕಗಳೂ ಸುಖವಾಗಿರಲಿ”ಎಂದು ಬಯಸುವ ಭವ್ಯ ಸಂಸ್ಕೃತಿ ನಮ್ಮದು. ಜಗತ್ತಿನಲ್ಲಿ ಸದಾ ಶಾಂತಿಯನ್ನು ಬಯಸಿದವರು ನಾವು.ತೀರ ಅನಿವಾರ್ಯವಾದಾಗ ಶಸ್ತ್ರವನ್ನು ಹಿಡಿದಿದ್ದೇವೆ.”ದಂಡಂ ದಶಗುಣಂ” ಎಂದು ವೈರಿಗಳ ಅಟ್ಟಹಾಸವನ್ನು ನಿಯಂತ್ರಿಸಿದ್ದೇವೆ. ಶಾಂತಿ ಹಾಗೂ ಅಹಿಂಸೆ ನಮ್ಮ ಪರಮಧರ್ಮ.”ಅಹಿಂಸಾ ಪರಮೋ ಧರ್ಮಃ” ಎಂದು ಸಾರಿದವರು ನಾವು.ಇದಕ್ಕೆ ಮೂಲಪ್ರೇರಣೆ ನಮ್ಮ ವೇದ-ಶಾಸ್ತ್ರ-ಪುರಾಣ ಮುಂತಾದ ಧರ್ಮಗ್ರಂಥಗಳಲ್ಲಿರುವ ಶಾಂತಿ ಹಾಗೂ ಅಹಿಂಸಾ ತತ್ವಗಳು.ಶಾಂತಿಮಂತ್ರಗಳು ಕೇವಲ ನಮಗಷ್ಟೇ ಅಲ್ಲ,ಇಡೀ ಪ್ರಪಂಚ ಶಾಂತವಾಗಿರಲೆಂದು ಆಶಿಸುತ್ತವೆ. ಕೇವಲ ಮನುಷ್ಯನಷ್ಟೇ ಶಾಂತವಾಗಿದ್ದರೆ ಸಾಲದು.ಪರಮಾತ್ಮ,ಪ್ರಕೃತಿ,ವನೌಷಧಿ ಹೀಗೆ ಎಲ್ಲವೂ ಸದಾ ಶಾಂತವಾಗಿರಲೆಂದು ಶಾಂತಿಮಂತ್ರಗಳು ಬಯಸುತ್ತವೆ. ಅಂತಹ ಶಾಂತಿಮಂತ್ರಗಳ ಕಿರು ಪರಿಚಯವನ್ನು ಮಾಡಿಕೊಳ್ಳೋಣ.. ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವ್ಯೈ ನಮ ಓಷಧೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ ಬ್ರಹ್ಮನಿಗೆ ನಮಸ್ಕಾರ,ಅಗ್ನಿಗೆ ನಮಸ್ಕಾರ,ಸಸ್ಯಗಳಿಗೆ ನಮಸ್ಕಾರ,ಮಾತಿಗೆ ನಮಸ್ಕಾರ,ಮಾತಿನ ಒಡೆಯನಿಗೆ ನಮಸ್ಕಾರ,ಸರ್ವಾಂತರ್ಯಾಮಿ ಹಾಗೂ ಸಮರ್ಥನಾದ ವಿಷ್ಣುವಿಗೆ ನಮಸ್ಕಾರ. ಓಂ ಶಾಂತಿಃ ಶಾಂತಿಃ ಶಾಂತಿಃ ಓಂ ಸಹನಾವವತ...

ದಶರಥ

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನು ಪರೀಕ್ಷಿಸಲು ಹೋಗಿ,ಅನ್ಯಾಯವಾಗಿ ಶ್ರವಣಕುಮಾರನನ್ನು ಕೊಂದು ಆತನ ಪಾಲಕರಿಂದ ಶಾಪಗ್ರಸ್ತನಾಗಿ ಪುತ್ರಶೋಕದಿಂದ ಪರಿತಪಿಸುತ್ತಾ ಇಹಲೋಕ ತ್ಯಜಿಸಿದ.ಲೋಕದ ಒಡೆಯನ ತಂದೆಯಾದರೂ ದುಃಖ ತಪ್ಪಲಿಲ್ಲ,ಮನೋನಿಗ್ರಹಿಯಾದರೂ  ಕಾಮನೆಗಳನ್ನು ಬಿಡಲಿಲ್ಲ.ರಾಮಾಯಣದ ದುರಂತನಾಯಕ ದಶರಥನೆಂದರೆ ಅತಿಶಯೋಕ್ತಿಯಾಗಲಾರದು. ಕೌಸಲ್ಯೆ,ಸುಮಿತ್ರೆ,ಕೈಕೇಯಿ ದಶರಥನ ಪ್ರಸಿದ್ಧ ಪತ್ನಿಯರು.ಆದರೆ ವಾಸ್ತವದಲ್ಲಿ ದಶರಥನಿಗೆ ಹಲವು ಪತ್ನಿಯರಿದ್ದರೆಂದು ಮೂಲರಾಮಾಯಣದ ಸಂಭಾಷಣೆಗಳಿಂದ ತಿಳಿಯಬಹುದು."ರಾಜಾನೋ ಬಹುವಲ್ಲಭಾಃ" ಎಂಬುದು ಸರಿ,ಆದರೆ ಅನೇಕ ಪತ್ನಿಯರಿದ್ದರೆ ರಾಜನ ಪರಿಸ್ಥಿತಿ ಎಷ್ಟು ದಯನೀಯವಾಗಿರಬಹುದೆಂಬುದಕ್ಕೆ ದಶರಥ ಮಹಾರಾಜ ಸ್ಪಷ್ಟ ಉದಾಹರಣೆ. ವಾಲ್ಮೀಕಿರಾಮಾಯಣದ ಒಂದು ಪ್ರಸಂಗ.ಅನುಸೂಯೆಯೊಂದಿಗೆ ಮಾತಾಡುತ್ತ ಸೀತೆ,"ರಾಮ ತನ್ನ ಮಾತೆ ಕೌಸಲ್ಯೆಗೆ ಎಷ್ಟು ಗೌರವವನ್ನು ನೀಡ...

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ದಟ್ಟವಾದ ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವ...